Surprise Me!

DRS , ಬಯೋ-ಬಬಲ್ ಐಪಿಎಲ್ ನಲ್ಲಿ ಸಾಕಷ್ಟು ಬದಲಾವಣೆ | Oneindia Kannada

2022-03-16 5,685 Dailymotion

ಐಪಿಎಲ್ 15ನೇ ಆವೃತ್ತಿಗೆ ಬಿಸಿಸಿಐ ಕೆಲವು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ಮೂಲಕ ಈಗಾಗಲೆ 2 ಹೊಸ ತಂಡಗಳ ಏರಿಕೆಯಿಂದ ಹೊಸ ಸ್ವರೂಪವನ್ನೂ ಪಡೆದುಕೊಂಡಿರುವ ಟೂರ್ನಿಯಲ್ಲಿ ಮತ್ತಷ್ಟು ಬದಲಾವಣೆಗಳು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಮನರಂಜನೆಯನ್ನೂ ಒದಗಿಸಲಿದೆ <br /> <br />BCCI has implemented some new rules for IPL 15th edition. Further changes to the tourney, which have already taken on a new dimension with the rise of two new teams, will provide more entertainment for cricket lovers.

Buy Now on CodeCanyon